Hukkeri

ಹುಕ್ಕೇರಿ : ಸಂಕೇಶ್ವರ ನಗರದಲ್ಲಿ ಶಾಸಕ ನಿಖಿಲ್ ಕತ್ತಿ ಅವರಿಂದ ವನಮೋಹೋತ್ಸವಕ್ಕೆ ಚಾಲನೆ

Share

ವಿಶ್ವ ಪರಿಸರ ದಿನ ಅಂಗವಾಗಿ ಸಂಕೇಶ್ವರ ನಗರದ ನೂತನ ಬಡಾವಣೆಯಲ್ಲಿ ಶಾಸಕ ನಿಖಿಲ್ ಕತ್ತಿ ಸಸಿ ನೇಡುವ ಮೂಲಕ ವನಮಹೋತ್ಸವ ಆಚರಿಸಿದರು.

ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ರಾಮ ಮಂದಿರ ಪಕ್ಕದಲ್ಲಿ ಪುರಸಭೆ ಸಂಕೇಶ್ವರ ಮತ್ತು ಅರಣ್ಯ ಇಲಾಖೆ ಹುಕ್ಕೇರಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ವನಮಹೋತ್ಸ ದಲ್ಲಿ ಹುಕ್ಕೇರಿ ಶಾಸಕ ನಿಖಿಲ ಕತ್ತಿ ಅವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಸಂಕೇಶ್ವರ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ ,ಅರಣ್ಯ ಅಧಿಕಾರಿ ಬಿ ಎಲ್ ಸನದಿ, ವಿದ್ಯುತ ಸಂಘದ ನಿರ್ದೇಶಕ ನಂದು ಮೂಡಶಿ , ರೋಹನ ನೇಸರಿ , ಸುನಿಲ ಪರ್ವತರಾವ , ಗಜಾನನ ಕೊಳ್ಳಿ , ವಿಕ್ಕಿ ಕೊಳ್ಳಿ , ಡಾ! ಸುರೇಶ ಕತ್ತಿ , ಸಚಿನ ಸಪಾಟೆ , ಸಚಿನ ಭೋಪಳೆ , ಕುಮಾರ ಬಸ್ತವಾಡಿ , ಪುರಸಭೆಯ ಶ್ರೀಧರ ಬೆಳವಿ , ಕುಡಬಾಳೆ ಮೇಡಂ , ಅಂಜನಾ ಪಾಟೀಲ , ಆರ.ವಿ. ಮುರಾರಿ , ಪುರಸಭೆ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Tags:

error: Content is protected !!