ಬೆಳಗಾವಿ: ಬೆಳಗಾವಿಯ ಹಿಂಡಲಗಾ ಮಹಾಬಳೇಶ್ವರ ನಗರದ ಬೆಳಗಾಂ ಡಿಸ್ಟ್ರೀಕ್ ಬಾಡ್ಮೀಂಟನ್ ಟೂರ್ನಾಮೆಂಟ್’ನ ವತಿಯಿಂದ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿ ನಗರದ ಬಿಡಿಬಿಎ ಕ್ರೀಡಾಂಗಣದಲ್ಲಿ ಹಿಂಡಲಗಾ ಮಹಾಬಳೇಶ್ವರ ನಗರದ ಬೆಳಗಾಂ ಡಿಸ್ಟ್ರೀಕ್ ಬಾಡ್ಮೀಂಟನ್ ಟೂರ್ನಾಮೆಂಟ್’ನ ವತಿಯಿಂದ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. 40 ವರ್ಷ ಮೇಲ್ಪಟ್ಟವರ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತಿ ತೆಗ್ಗಿನಕೇರಿ ಹಾಗೂ ಡಾ. ದೀಪಾ ಮಗದುಮ್ಮ ಪ್ರಥಮ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲತಾ ಕಿತ್ತೂರು ಬಿಡಿಬಿಎ ಸೆಕ್ರೆಟರಿ ಆನಂದ್ ಹಾವಣ್ಣವರ, ಅಶೋಕ್ ಪಾಟೀಲ್ , ಭೂಷಣ್ ಅನ್ವೇಕರ್, ಮನೋಜ್ ಪಾಟೀಲ್ ಇನ್ನುಳಿದವರು ಉಪಸ್ಥಿತರಿದ್ದರು.

