Belagavi

ಕುಂದಾನಗರಿಯಲ್ಲಿ ಶಿವಜಯಂತಿ ಸಂಭ್ರಮ: ಶಿವಾಜಿ ಮಹಾರಾಜರ ಮೂರ್ತಿಗೆ ಮಹಾಪೌರರಿಂದ ಪುಷ್ಪ ನಮನ!

Share

ಇಂದು ಬೆಳಗಾವಿಯಲ್ಲಿ ಹಿಂದವಿ ಸ್ವರಾಜ್ಯದ ಸಂಸ್ಥಾಪಕ, ರೈತರ ರಾಜ, ಛತ್ರಪತಿ ಶಿವಾಜೀ ಮಹಾರಾಜರ 396ನೇ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಮಹಾಪೌರ ಪ್ರೀತಿ ಕಾಮಕರ ಅವರು ಶಿವಜ್ಯೋತಿಯೊಂದಿಗೆ ಉದ್ಯಾನವನಕ್ಕೆ ಆಗಮಿಸಿ, ಛತ್ರಪತಿ ಶಿವಾಜೀ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಉಪಮಹಾಪೌರ ಹಣುಮಂತ ಕೊಂಗಾಲಿ, ನಗರಸೇವಕ ಗಿರೀಶ್ ಧೋಂಗಡಿ, ಭರತ ಪಾಟೀಲ್, ನಿತೀಜ್ ಜಾಧವ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!