DEATH

ವಿಮಲ್ ಹನುಮಂತ್ ನಾಯ್ಡು

Share

ಬೆಳಗಾವಿ ಶಾಸ್ತ್ರಿ ನಗರದಲ್ಲಿ ರಹಿವಾಸಿ ವಿಮಲ್ ಹನುಮಂತ್ ನಾಯ್ಡು ವಯಸ್ಸು 58 ವೃದ್ಧಾಪ್ಯದಿಂದ ನಿಧನರಾದರು.

ಮೃತರ ಅಂತ್ಯಕ್ರಿಯೆಯು ನಾಳೆ ಫೆಬ್ರವರಿ 8 ರಂದು ಬೆಳಿಗ್ಗೆ 10 ಗಂಟೆಗೆ ಶಹಾಪುರದ ಸ್ಮಶಾನಭೂಮಿಯಲ್ಲಿ ನೆರವೇರಲಿದೆ. ಮೃತರು ನಾಲ್ವರು ಪುತ್ರರು ಸೊಸೆಯಂದಿರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ.

Tags:

error: Content is protected !!