KHANAPUR

ಖಾನಾಪೂರ ತಹಶೀಲ್ದಾರ್ ಕಚೇರಿಯಲ್ಲಿನ ಮುಂಭಾಗದ ಆವರಣದಲ್ಲಿ ನಿಲುಗಡೆ ಮಾಡಿದ ಕಾರು ಮೇಲೆ ಹಾವು ಪ್ರತ್ಯಕ್ಷ

Share

ಖಾನಾಪೂರ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಮುಂದೆ ನಿಂತಿರುವ ಕಾರು ಮೇಲೆ ಹಾವು ಪ್ರತ್ಯಕ್ಷವಾಗಿ ಕೆಲವು ಹೊತ್ತು ಆತಂಕ ಸೃಷ್ಟಿಯಾಗಿದೆ ಇದು ನಾಗರ ಹಾವು ಎಂದು ಕೆಲವರು ಮಾತನಾಡುತ್ತಾ ಇದ್ದರು ಸದಾಕಾಲವೂ ಜನದಟ್ಟಣೆಯಿಂದ ಕುಂಡಿರುವ ಈ ಪ್ರದೇಶದಲ್ಲಿ ಹಾವು ಪ್ರತ್ಯಕ್ಷವಾಗಿ ಕೆಲ ಕಾಲ ಆಂತಕ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಕಂದಾಯ ಇಲಾಖೆಯ ಗ್ರಾಮ ಸಹಾಯಕ ಇಬ್ರಾಹಿಮ್ ತಹಶೀಲ್ದಾರ್ ಅವರು ತನ್ನ ಮೋಬೈಲ್ ನಲ್ಲಿ ಸೆರೆ ಹಿಡಿದ ಈ ಹಾವಿನ ವಿಡಿಯೋ ಇದಾಗಿದ್ದು ಕೆಲವು ಹೊತ್ತಿನ ನಂತರ ನೋಡು ನೋಡುತ್ತಿದ್ದಂತೆಯೇ ಜನದಟ್ಟಣೆಯಿಂದ ದೂರ ಹೋದ ಈ ಹಾವು.

Tags:

error: Content is protected !!