ಬೆಳಗಾವಿ ಸ್ಮಿತಾ ಪೂಜಾರಿಗೆ ಜೀವನ ಜ್ಯೋತಿ ರಾಷ್ಟ್ರೀಯ ಪ್ರಶಸ್ತಿ
07-03-2025
Share
ಬೆಂಗಳೂರಿನಲ್ಲಿ ಕನಸು ಡಿಜಿಟಲ್ ಸೊಲ್ಯೂಷನ್ ಕಂಪನಿ ಉದ್ಘಾಟನಾ ಸಮಾರಂಭ ಹಾಗೂ ಜೀವನ ಜ್ಯೋತಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಮಾಜಿಕ ಸೇವೆ ಗುರುತಿಸಿ ಬೆಳಗಾವಿಯ ಸಮಾಜ ಸೇವಕಿ ಸ್ಮಿತಾ ಇ. ಪೂಜಾರಿ ಅವರಿಗೆ ಪ್ರಶಸ್ತಿ ನೀಡಿ ಗಣ್ಯರು ಗೌರವಿಸಿದರು