Belagavi

ಬೆಳಗಾವಿಯಲ್ಲಿ ರಾಮತೀರ್ಥನಗರದಲ್ಲಿ “ ಸತ್ಸಂಗ” ಕಾರ್ಯಕ್ರಮ

Share

ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮ ಮತ್ತು ರಾಮತೀರ್ಥ ನಗರ ಸತ್ಸಂಗ ಸಮಿತಿಯ ಸಹಯೋಗದಲ್ಲಿ ವಿಶೇಷ ಸತ್ಸಂಗ ಕಾರ್ಯಕ್ರಮ ನಡೆಯಿತು.

ಬೆಳಗಾವಿಯ ರಾಮತೀರ್ಥ ನಗರದ ಸಮುದಾಯ ಭವನದಲ್ಲಿ ರಾಮಕೃಷ್ಣ ಮಿಷನ್ ಆಶ್ರಮ ಮತ್ತು ರಾಮತೀರ್ಥ ನಗರ ಸತ್ಸಂಗ ಸಮಿತಿಯ ಸಹಯೋಗದಲ್ಲಿ ವಿಶೇಷ ಸತ್ಸಂಗ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ರಾಮಕೃಷ್ಣ ಮಿಷನ್ ಆಶ್ರಮದ ಪರಮಪೂಜ್ಯ ಸ್ವಾಮೀಜಿಗಳಾದ ಶ್ರೀ ಮೋಕ್ಷಾತ್ಮಾನಂದಜಿ ಮಹಾರಾಜರು ಮತ್ತು ಶ್ರೀ ನವದುರ್ಗಾನಂದಜೀ ಮಹಾರಾಜರು ಸತ್ಸಂಗವನ್ನು ನಡೆಸಿಕೊಟ್ಟರು. ಈ ವೇಳೆ ಅವರು ಸಮಾಜ ಪ್ರಬೋಧನೆಯ ಕುರಿತು ಮಾರ್ಗದರ್ಶನ ನೀಡಿದರು.

ಈ ವೇಳೆ ನೂರಾರು ಜನರು ಭಾಗಿಯಾಗಿದ್ಧರು.

Tags:

error: Content is protected !!