Belagavi

ಬೆಳಗಾವಿಯ ಹೆದ್ದಾರಿ ಸರ್ವೀಸ್ ರಸ್ತೆಯ ನಾಲಾ ಕಾಂಪೌಂಡ್ ನಿರ್ಮಾಣಕ್ಕೆ ಆಗ್ರಹ

Share

ಬೆಳಗಾವಿ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ನಾಲಾಕ್ಕೆ ಕಾಂಪೌಂಡ್ ನಿರ್ಮಿಸುವಂತೆ ಗ್ಯಾರೇಜ್ ಮಾಲೀಕರು, ಉದ್ಯಮಿಗಳು ಆಗ್ರಹಿಸಿದ್ದಾರೆ ..

ಹೌದು ಬೆಳಗಾವಿ ನಗರದ ಹೊರವಲಯದ ಬೆಂಗಳೂರು -ಪೂನಾ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಸರ್ವಿಸ ರಸ್ತೆಯ ಸಣ್ಣ ಪುಟ್ಟ ಗ್ಯಾರೇಜ್ ಇತರ ಅಂಗಡಿಗಳು ನ್ನು ಹೊಂದಿರುವ ಮಾಲೀಕರು ನಾನಾ ಸಮಸ್ಯೆಗಳನ್ನು ಎದುರುಸುತ್ತಿದ್ದಾರೆ , ಚರಂಡಿ ಸುತ್ತ ಗಿಡಗಳು ಬೆಳೆದು ನಿಂತು, ರಸ್ತೆ ಹಾಗೂ ಚರಂಡಿಗೆ ವ್ಯತ್ಯಾಸವಿಲ್ಲದಂತೆ ಕಾಣುತ್ತಿದೆ , ಚರಂಡಿಯ ನಾಲಾದಿಂದ ಅಂಗಡಿಗಳಿಗೆ ನೀರು ಹರಿದು ಬರುತ್ತೀದೆ ನಾಲಾಕ್ಕೆ ಕೌಂಪಡ ನಿರ್ಮಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು ..


ಇನ್ನೂ ಸ್ಥಳಕೆ ಪಾಲಿಕೆ ಸದಸ್ಯೆ ಶಿವಾಜಿ ಮಂಡೋಲ್ಕರ್ ಆಗಮಿಸಿ ಸ್ಥಳವನ್ನು ಪರಿಶೀಲನೆ ನಡೆಸಿ ನಾಲಾ ಸುತ್ತಾ –ಮುತ್ತಾ ಸ್ಥಳವನ್ನು ಸ್ವಚ್ಛಗೊಳಿಸಿ ನಾಲಾಕ್ಕೆ ಕಾಂಪೌಡ ನಿರ್ಮಾಣ ಮಾಡುವ ಭರವಸೆ ನೀಡಿದ್ದರು . ಗ್ಯಾರೇಜ್ ಮಾಲೀಕರು ಮಾತನಾಡಿ ಮಳೆ ಬಂದಾಗ ನಾಲಾ ದಿಂದ ನೀರು ಅಂಗಡಿ ಯವರಿಗೆ ಬರುತ್ತೀವೆ , ಸುತ್ತು ಮುತ್ತುಲಿನ ಗಿಡ ಗಂಟೆಗಳಲ್ಲಿ ನೀರು ನಿಂತು ಪ್ರವಾಹ ಪರಿಸ್ಥಿತಿ ತರ ನಿರ್ಮಾಣ ವಾಗುತ್ತೇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .

Tags:

error: Content is protected !!