ಖಾನಾಪೂರ ತಾಲೂಕಿನಿಂದ ಪಂಢರಪುರ ಯಾತ್ರೆಗೆ ತೆರಳುವ ವಾರಕರಿ ಗಳಿಗೆ ಟೋಲ್ ಫ್ರೀ ಮಾಡುವಂತೆ ಗಣೆಬೈಲ್ ಟೋಲ್ ವ್ಯವಸ್ಥಾಪಕರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ ಸಲ್ಲಿಸಲಾಯಿತು .
ಖಾನಾಪೂರ ತಾಲೂಕಿನಿಂದ ಪಂಢರಪುರ ಯಾತ್ರೆಗೆ ಬಹುಸಂಖ್ಯೆಯಲ್ಲಿ ವಾರಕರಿಯವರು ಹೋಗಿ ವಿಠ್ಠಲನ ದರ್ಶನ ಪಡೆದುಕೊಂಡು ಬರುತ್ತಾರೆ ಅಂತಹ ಭಕ್ತರಿಗೆ ಗಣೆಬೈಲ್ ಟೋಲ್ ಫ್ರೀ ಮಾಡಬೇಕು ಯಾವುದೇ ಶುಲ್ಕವಿಲ್ಲದೆ ವಾಹನಗಳನ್ನು ಬಿಡಬೇಕು ಎಂದು ಖಾನಾಪೂರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಟೋಲ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.