ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರು ಮಾದರಿಯಲ್ಲಿ ಫರ್ನಿಚರ್ ಅಂಡ್ ಲೈಫ್ ಸ್ಟೈಲ್ ಎಕ್ಸ್ಪೋ ಈಗ ಬೆಳಗಾವಿ ನಗರದಲ್ಲಿ ಪ್ರಾರಂಭವಾಗಿದೆ.

ವಿಜಯಕರ್ನಾಟಕ ಸಹಯೋಗದೊಂದಿಗೆ ಫರ್ನಿಚರ್ ಅಂಡ್ ಲೈಫ್ ಸ್ಟೈಲ್ ಎಕ್ಸ್ಪೋ ದಕ್ಷಿಣಭಾರತದ ನೆಚ್ಚಿನ ಫರ್ನಿಚರ್ ಅಂಡ್ ಲೈಫ್ ಸ್ಟೈಲ್ ಎಕ್ಸ್ಪೋ ಈಗ ಬೆಳಗಾವಿ ಞಚಿನಾಪುರ ರಸ್ತೆಯ ಮರಾಠಾ ಮಂದಿರದಲ್ಲಿ ಪ್ರಾರಂಭವಾಗಿದೆ. ಹೊಸವರ್ಷಕ್ಕೆ ಮನೆಯನ್ನು ಸಿಂಗರಿಸಲು ಬಯಸುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಹೊಸ ಡಿಸೈನ್ ಗಳೊಂದಿಗೆ ಅದು ಕೂಡ 70 ಪ್ರತಿಶತವರೆಗೆ ಡಿಸ್ಕಂಟನೊಂದಿಗೆ ಇಲ್ಲಿ ಎಲ್ಲಾ ಬಗೆಯ ಫರ್ನಿಚರ್‍ಗಳು ಲಭ್ಯವಿವೆ. ಈ ಎಕ್ಸಪೆÇ ಫೆಬ್ರುವರಿ 12 ರಿಂದ 15 ರವರೆಗೆ ನಡೆಯುತ್ತಿದೆ.
ಇನ್ನು ಈ ಕುರಿತಂತೆ ನಮ್ಮ ಇನ್ ನ್ಯೂಸ್‍ನೊಂದಿಗೆ ಮಾತನಾಡಿದ ಎಕ್ಸಪೋ ಆಯೋಜಕರು, ಬೆಳಗಾವಿ ನಗರದಲ್ಲಿ ಮೊದಲ ಬಾರಿಗೆ ಬೃಹತ್ ಫರ್ನಿಚರ್ ಎಕ್ಸ್‍ಫೋ ನಡೆಯುತ್ತಿದೆ.
ಈ ಎಕ್ಸ್‍ಪೋನಲ್ಲಿ ವಿಭಿನ್ನ ಮಾದರಿಯ ಡಿಸೈನ್‍ಗಳು ಲಭ್ಯವಿವೆ. ನ್ನು ಎಕ್ಸಪೋರ್ಟ್ ಮಾದರಿಯ ಎಲ್ಲಾ ಕಲೆಕ್ಷನ್‍ಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ವಿಶಾಲವಾದ ಕಟ್ಟಡದಲ್ಲಿ ವಿಭಿನ್ನ ಮಾದರಿಯ ಸೋಫಾ ಹಾಗೂ ಇತರೆ ಗೃಹ ಅಲಂಕಾರಿಕ ವಸ್ತುಗಳು ಲಭ್ಯವಿವೆ. ಬೆಳಗಾವಿ ನಗರದ ಜನ ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ನೀವು ಖಂಡಿತವಾಗಿ ಖರೀದಿ ಮಾಡುತ್ತೀರಾ. ಇನ್ನು ಇಲ್ಲಿ ಶೇ25ರಿಂದ ಶೇ75ರ ವರೆಗೆ ರಿಯಾಯಿತಿಯನ್ನು ಕೂಡ ನೀಡಲಾಗುತ್ತಿದೆ ಎಂದು ಎಲ್ಲಾ ವೈಶಿಷ್ಠ್ಯಗಳ ಬಗ್ಗೆ ಮಾಹಿತಿ ನೀಡಿದರು.
ಇನ್ನು ಬೆಂಗಳೂರು ಮಾದರಿಯಲ್ಲಿ ಬೆಳಗಾವಿ ನಗರದಲ್ಲಿ ಫರ್ನಿಚರ್ ಎಕ್ಸ್‍ಪೋ ನಡೆಯುತ್ತಿದೆ. ನಿಮ್ಮ ಮನೆಯನ್ನು ಸುಂದರವಾಗಿ ಅಲಂಕರಿಸಬೇಕೆಂದಿರುವವರು ಒಮ್ಮೆ ಇಲ್ಲಿಗೆ ಭೇಟಿ ನೀಡಿ ನಿಮ್ಮ ಮೆಚ್ಚಿನ ವಸ್ತುಗಳನ್ನು ರಿಯಾಯಿತಿಯೊಂದಿಗೆ ನಿಮ್ಮದಾಗಿಸಿಕೊಳ್ಳಿ.