ಪದ್ಮಶ್ರೀ ಪುರಸ್ಕøತಇಬ್ರಾಹಿಂ ಸುತಾರಅವರ ನಿಧನಕ್ಕೆಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರದ್ಧಾಂಜಲಿ ಅರ್ಪಿಸಿದರು.

ಪದ್ಮಶ್ರೀ ಪುರಸ್ಕøತಇಬ್ರಾಹಿಂ ಸುತಾರಅವರಆತ್ಮಕ್ಕೆ ಶಾಂತಿ ಸಿಗಲಿ ಎಂದು ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಇಬ್ರಾಹಿಂಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಅವರು ಮಾತನಾಡಿನಮ್ಮ ಮಠದಜೊತೆಗೆ ಅವಿನಾಭಾವ ಸಂಬಂಧ.ಇವರಇಚ್ಛೆಯೊಂದೆ ಭಾರತೀಯರೆಲ್ಲರೂಒಂದೇಡೆಇರಬೇಕು ಭಾರತ ಮಾತೆಯು ನಮ್ಮಆರಾಧ್ಯದೈವಎಂದು ಬಾಳಿರುವ ದೇಶ ಭಕ್ತಇಬ್ರಾಹಿಂ ಸುತಾರ.ಇವತ್ತುಕೂಡಹುಕ್ಕೇರಿಯ ಬೆನವಾಡಗ್ರಾಮದಲ್ಲಿಒಂದುಕಾರ್ಯಕ್ರಮಇದ್ದು, ತಮ್ಮ ಕೊನೆ ಉಸಿರು ಇರುವತನಕ ಪ್ರವಚನದಲ್ಲಿ ಕಾಲ ಕಳೆದ ಅಪರೂಪದ ವ್ಯಕ್ತಿಇಬ್ರಾಹಿಂ. ಜನರುತಮ್ಮಇರುವಿಕೆಯಿಂದಅಲ್ಲದೇಜ್ಞಾನದಿಂದದೊಡ್ಡವರುಎಂದರು.

ಜಾತಿಅಭಿಮಾನ ಬಿಟ್ಟರೆ ಬಹುಮಾನ ಹೀಗೆಂದು ಸಾರುತಿಹವು ಶಾಸ್ತ್ರ ಪುರಾಣ ಎಂಬ ಇಬ್ರಾಹಿಂಅವರಹಾಡನ್ನು ಮೆಲಕು ಹಾಕಿದರು. ಸೂಫಿಯ ಸಂತ, ಭಾವೈಕ್ಯತೆಯ ಬಂಧಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದವರು, ರಾಜ್ಯ ಸರ್ಕಾರದಿಂದರಾಜ್ಯೋತ್ಸವ ಪ್ರಶಸ್ತಿ ಪಡೆದವರು, ರಂಭಾಪುರಿ ಮಾಹಾ ಪೀಠದಿಂದ ಶ್ರಿ ಜಗದ್ಗುರುರೇಣುಕಾಚಾರ್ಯ ಪ್ರಶಸ್ತಿ ಪಡೆದರು ಹಾಗೆ ಹುಕ್ಕೇರಿ ಹಿರೇಮಠದಿಂದ ಭಾವೈಕ್ಯೆತೆಯ ಬಂದು ಆಘಿ ಪ್ರಶಸ್ತಿ ಪಡೆದಅಪರೂಪದ ಸಂತ, ಅವರಇರುವಿಕೆಯು ನಮಗೆ ಸ್ಪೂರ್ತಿಯಚೇತನ.
ಇವರಿಗೆ ಮಸೀದಿಗಳಿಗೆ ಹೋಗಿ ನಮಾಜ ಮಾಡುತ್ತಿದ್ದರುಅದೇರೀತಿ ಮಠಗಳಿಗೆ ಹೋಗಿ ಪ್ರವಚನ ನೀಡುತ್ತಿದ್ದರುಎಂದರು.
ಪದ್ಮಶ್ರೀ ಪುರಸ್ಕøತಪದ್ಮಶ್ರೀ ಪುರಸ್ಕøತಇಬ್ರಾಹಿಂ ಸುತಾರಅವರಆತ್ಮಕ್ಕೆ ಶಾಂತಿ ಸಿಗಲಿಎಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು