ಅನೈತಿಕ ಸಂಬAಧದ ಹಿನ್ನೆಲೆ ಪತಿಯೋರ್ವ ತನ್ನ ಪತ್ನಿಯನ್ನ ಬರ್ಬರವಾಗಿ ಹತ್ಯೆ ಮಾಡಿ ಶವವವನ್ನ ತುಂಡುತುAಡು ಮಾಡಿರುವ ಘಟನೆ ಬಿಹಾರದ ಬಾಂಕಾ ಜಿಲ್ಲೆಯ ತಾಹೀರ್‌ಪುರದಲ್ಲಿ ನಡೆದಿದೆ.

ಹೇಮಂತ್ ಯಾದವ ರೀಮಾ ದೇವಿಯೊಂದಿಗೆ ಮದುವೆ ಆದಾಗಿನಿಂದ ಜಗಳವಾಗುತ್ತಿತ್ತು. ಹೇಮಂತ್ ಯಾದವ ಪರ ಸ್ತಿçÃಯೊಂದಿಗೆ ಅನೈತಿಕ ಸಂಬAಧವನ್ನ ಹೊಂದಿದ್ದ ಎನ್ನಲಾಗಿದೆ. ನಿನ್ನೆಯೂ ಕೂಡ ಇದೇ ರೀತಿ ಇಬ್ಬರಲ್ಲಿಯೂ ಜಗಳವಾಗಿದೆ ನಂತರ ಹೇಮಂತ್ ಪತ್ನಿ ರೀಮಾದೇವಿಯನ್ನ ಕೊಂದು ಹಾಕಿದ್ದಾನೆ. ನಂತರ ತನ್ನ ಸ್ನೇಹಿತನ ಸಹಾಯದಿಂದ ಶವವನ್ನ ತುಂಡು-ತುAಡಾಗಿ ಕತ್ತರಿಸಿ ಹೂತು ಹಾಕಿದ್ದ. ಆದರೇ ಕೆಲ ದಿನಗಳ ಬಳಿಕ ಶವದ ವಾಸನೆ ಮತ್ತು ಎಲುಬುಗಳು ಹೊರಗೆ ಬಂದಿದ್ದು, ಗ್ರಾಮಸ್ಥರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ರೀಮಾದೇವಿ ಕುಟುಂಬದವರು ನೀಡಿದ ದೂರನ್ನ ಆಧರಿಸಿ ಪೋಲಿಸರು ಪರಾರಿ ಪತಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆAದು, ಧೌರೈಯ್ಯಾ ಠಾಣಾಧಿಕಾರಿ ಮಹೇಶ್ವರ ರಾಯ್ ಮಾಹಿತಿ ನೀಡಿದ್ದಾರೆ.