ಮಕ್ಕಳಿಲ್ಲದ ದಂಪತಿಗಳಿಗೆ ಇಲ್ಲಿದೆ ಪರಿಹಾರ. ಹಲವು ದಿನಗಳಿಂದ ಸಂತಾನ ಪ್ರಾಪ್ತಿಗಾಗಿತಾವೂಇನ್ನಿಲ್ಲದ ಉಪಾಯಗಳನ್ನ ಮಾಡಿರಬಹುದುಆದರೇಇಂತಹ ದಂಪತಿಗಳಿಗಾಗಿ ಆಯೋಜಿಸಲಾಗಿದೆಉಚಿತ ಶಿಬಿರ.
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮೀರಜ್‍ನಲ್ಲಿರುವಸಚೀನಆಸ್ಪತ್ರೆಅಂತರಾಷ್ಟ್ರೀಯಗುಣಮಟ್ಟದಲ್ಲಿಸ್ತ್ರೀರೋಗ ಹಾಗೂ ಬಂಜೆತನ ನಿವಾರಣೆಗೆ ಹೆಸರುವಾಸಿಯಾಗಿದೆ.ಇಲ್ಲಿಆಧುನೀಕಚಿಕಿತ್ಸೆಯೊಂದಿಗೆ ಬಂಜೆತನವನ್ನ ನಿವಾರಿಸಲಾಗುತ್ತದೆ.

ಟೆಸ್ಟ್‍ಟ್ಯೂಬ್ ಮೂಲಕ ಸಂತಾನ ಪ್ರಾಪ್ತಿ ಮಾಡಲಾಗುತ್ತದೆ.ಅಲ್ಲದೆಸ್ತ್ರೀ ರೋಗಗಳಿಗೆ ಇಲ್ಲಿದೆಆಧುನಿಕಉಪಚಾರ.ಅಂತರಾಷ್ಟ್ರೀಯಗುಣಮಟ್ಟದಲ್ಲಿಸ್ತ್ರೀರೋಗ ಹಾಗೂ ಬಂಜೆತನ ನಿವಾರಣೆಗೆ ಈ ಕೇಂದ್ರ ಸುಪ್ರಸಿದ್ಧವಾಗಿದೆ.

ಇದೇ ಭಾನುವಾರ 20 ಫೆಬ್ರವರಿ 2022ರಂದು ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 4 ಗಂಟೆಯ ವರೆಗೆಉಚಿತ ಶಿಬಿರವನ್ನ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಭಾಗವಹಿಸುವವರು ಸಚೀನಆಸ್ಪತ್ರೆಸ್ಥಳ: ಶಿವಾಜಿ ರಸ್ತೆ, ಹೋಟೆಲ್ ಪ್ರಿಯದರ್ಶಿನಿ ಬಳಿ,ಮೀರಜ್‍ನ್ನ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಡಾ.ಸಚೀನ-9422580842,9765010834, ಮತ್ತುಡಾ.ನೇಹಾ-9421932401.