ಕ್ರೀಷಾ ಮತ್ತು 2 ಮಕ್ಕಳ ಆತ್ಮಹತ್ಯೆ ಪ್ರಕರಣಕ್ಕೆಇನ್ನೊಂದುಟ್ಟೀಸ್ಟ್ ಸಿಕ್ಕಿದ್ದು, ಕ್ರೀಷಾ ಭಾಮೈದ ಸಂಭಾಷಣೆಯಆಡಿಯೋವೊಂದನ್ನರಿಲೀಸ್ ಮಾಡಿದ್ದಾರೆ.

ಕ್ರೀಷಾತವರು ಮನೆಯವರುಕ್ರೀಷಾ ಪತಿ ಮನೆಯವರು ಕೊಲೆ ಮಾಡಿ ಶವಗಳನ್ನ ಎಸೆದಿರುವಆರೋಪ ಮಾಡಿದ್ದಾರೆ.ಕೊಲೆ ಆದರೇ ಮೃತಕ್ರೀಷಾ ಭಾಮೈದ ಮನೀಷ್ಕೇಶವಾಣಿಅವರುಎಲ್ಲ ಆರೋಪಗಳನ್ನ ತಿರಸ್ಕರಿಸಿದ್ದಾರೆ.ಕ್ರೀಷಾ ಮತ್ತು ಪರ ಪುರುಷನ ಸಂಭಾಷಣೆವುಳ್ಳ ಆಡೀಯೋ ವೈರಲ್ ಮಾಡಿದ್ದು, ಕ್ರೀಷಾ ಬೇರೊಬ್ಬರೊಂದಿಗೆ ವಿವಾಹದ ಮೊದಲೂ ಮತ್ತು ನಂತರವೂಅನೈತಿಕ ಸಂಬಂಧಿದಲ್ಲಿದ್ದಳು. ಮೀರಜನಿಂದ ಬಂದವರು ನನ್ನ ಸಹೋದರನ ಮೇಲೆ ವಿನಾಕಾರಣಆರೋಪ ಮಾಡುತ್ತಿದ್ದಾರೆ.5 ಫೆ.ಸಹೋದರಿಯಅಣ್ಣ ನಮ್ಮ ಸಹೋದರನಿಗೆಆಡಿಯೋ ಕಳಿಸಿದ್ದಾರೆ.

ನಮ್ಮ ಸಹೋದರ ಆ ಆಡಿಯೋದಲ್ಲಿಏನಿದೆ ಸ್ಪಷ್ಟವಾಗಿ ತಿಳಿಸುವಂತೆ ವಿನಂತಿಸಿಕೊಂಡರು.ಆಡಿಯೋ ಕೇಳಿದರೆ ಎಲ್ಲ ಸ್ಪಷ್ಟವಾಗಿ ತಿಳಿಯುತ್ತದೆ.ಆಡಿಯೋ ಪೆÇಲೀಸರು ನಮಗೆ ಸಹಾಯ ಮಾಡಬೇಕು. ನಾವು ಪೆÇಲೀಸರಿಗೆ ಸಹಾಯ ಮಾಡುತ್ತೇವೆ. ಮನಿμÁಕುಟುಂಬದವರುಎಲ್ಲಿಇದ್ದಾರೆ ಏನು ಎಂಬುದು.ಆಡಿಯೋ ಪ್ರಕರಣದಲ್ಲಿ ನಾವು ಅವರಿಗೆ ಹೊಡೆದಿಲ್ಲ. ಅವರ ಮೊಬೈಲ್ಕಸಿದುಕೊಂಡಿಲ್ಲ. ಇದುಕೊಲೆಯಲ್ಲಆತ್ಮ ಹತ್ಯೆಎಂದರು.ಮೃತಪಟ್ಟ ಮಹಿಳೆಯ ಸಹೋದರಿ ಹಾಗೂ ಬೇರೆಯವರಜತೆ ಮಾತನಾಡಿಆಡಿಯೋಇದೆ.
ಫೆ.5 ರಂದು ನಮಗೆ ಆಡಿಯೋ ಸಿಕ್ಕಿದೆ.ಮನೀಷ ವಿಕ್ಕಿ ಎನ್ನುವನಿಗೆ ಹಣ ನೀಡಿರುವುದು ನಮಗೆ ಗೊತ್ತಿಲ್ಲ.ಹಲವು ಬಾರಿ ಈ ಕುರಿತು ಸ್ಪಷ್ಟನೆ ನೀಡಲೂ ಕೇಳಿದರು ಯಾರುಕೂಡ ನೀಡಿಲ್ಲ. ಅಶ್ಲೀಲ ಸಂಭಾಷಣೆಯಲ್ಲಿಯನ್ನ ಅಲ್ಲಗೆಳಿಯಲಾಗಿದೆ.ಅಂತ್ಯಕ್ರಿಯೆ ಮಾಡಲೂ ನಮಗೆ ಶವಗಳನ್ನ ನೀಡದೇಅವರ ಸಂಬಂಧಿಕರುತಡೆಯೊಡ್ಡುತ್ತಿದ್ದಾರೆ.ನಾವೂ ಅಂತ್ಯಕ್ರಿಯೆ ಮಾಡಲೂ ನಾವೂ ಸಿದ್ಧರಾಗಿದ್ದೇವೆ ಅವರು ನಮ್ಮಕುಟುಂಬದ ಸದಸ್ಯರುಎಂದಿದ್ದಾರೆ.