ಹೌದು ಅಂಬೋಲಿ ಮುಖ್ಯ ರಸ್ತೆಯಲ್ಲಿ ಹುಲಿಯ ದರ್ಶನ ಆಯಿತು ಆಕಸ್ಮಿಕ ವಾಗಿ ಬಂದ ಹುಲಿ ಮುಖ್ಯ ರಸ್ತೆಯಲ್ಲಿ ಕೆಲವು ಹೊತ್ತು ಸಂಚರಿಸಿತು ಒಮ್ಮೆ ಈ ಕಡೆ, ಒಮ್ಮೆ ಆ ಕಡೆ ನಡೆದಾಡಿದ ಹುಲಿ ಬಹಳ ಸಮಯ ರಸ್ತೆಯ ಮೇಲೆಯೇ ಸಂಚರಿಸಿ ಮಾಯವಾಗಿರುವ ದೃಶ್ಯ ವಿಡಿಯೋದಲ್ಲಿ ಅಲ್ಲಿಂದ ಸಂಚರಿಸುತ್ತಿದ್ದ ಟ್ರಕ್ ಸವಾರ ಸೆರೆ ಹಿಡಿದು ಬಿಟ್ಟಿದ್ದಾರೆ ನಿನ್ನೆ ರಾತ್ರಿ ಅಂಬೋಲಿ ಮುಖ್ಯ ರಸ್ತೆಯಲ್ಲಿ ಈ ದೃಶ್ಯ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Belagavi
ಅಂಬೋಲಿ ಮುಖ್ಯ ರಸ್ತೆಯಲ್ಲಿ ಹುಲಿಯ ದರ್ಶನ
