hubbali

ಆಕಸ್ಮಿಕವಾಗಿ ಬೆಂಕಿ ಆಹುತಿಯಾದ ಸ್ವಿಫ್ಟ್ ಕಾರು

Share

ಕಾರಿಗೆ ಬೆಂಕಿ ಹತ್ತಿ ಹೊತ್ತಿಉರಿದ ಘಟನೆ ಹುಬ್ಬಳ್ಳಿ ಗಿರಣಿಚಾಳ್ ಕಾರವಾರ ರಸ್ತೆ ಮೈದಾನದಲ್ಲಿ ನಡೆದಿದೆ.

 

ಇಂದು ಬೆಳಿಗ್ಗೆ ಧಿಡೀರ್ ನೆ ಕಾರಿನಲ್ಲಿ ಬೆಂಕಿ ಹೊತ್ತಿ ಉರಿದ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ.
ಯಾರು ಕಿಡಿಗೇಡಿಗಳು ಕರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಕಾರಿನ ಮಾಲಕ್ ಶ್ರೀಕಾಂತ್ ಆರೋಪಿಸಿದ್ದಾರೆ.


ಘಟನೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

Tags:

error: Content is protected !!