ಬೆಳಗಾವಿಯ ಶಾಸ್ತ್ರೀ ನಗರದ ಪ್ರತೀಕ ವಿದ್ಯಾಧರ ಕಬ್ಬೂರ ಸಿಎ ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಚಾರ್ಟಡ್ ಅಕೌಂಟೆಂಟ್ ಅರ್ಹತೆ ಪಡೆದುಕೊಂಡಿದ್ದಾರೆ.
ಬೆಳಗಾವಿ ಶಾಸ್ತ್ರೀ ನಗರದ ವಿದ್ಯಾಧರ ನೇಮಿನಾಥ ಕಬ್ಬೂರ ಅವರ ಪುತ್ರನಾಗಿರುವ ಪ್ರತೀಕ ವಿದ್ಯಾಧರ ಕಬ್ಬೂರ ಸಿಎ ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಸಾಧನೆಗೆ ಕುಟುಂಬದವರು, ಗೆಳೆಯರು ಹರ್ಷ ವ್ಯಕ್ತಪಡಿಸಿದ್ದಾರೆ.