Events

ರಾಕಿಂಗ್ ಸ್ಟಾರ್ ಬರ್ತಡೆ ಆಚರಿಸಿದ ಕೆಸಿಪಿ ಕಾಲೇಜು ವಿದ್ಯಾರ್ಥಿಗಳು;KGF 2 ಗೆ ಯಶಸ್ಸಿಗೆ ಬೆಸ್ಟ್ ಆಪ್ ಲಕ್ ಹೇಳಿದ ಸ್ಟೂಡೆಂಟ್ಸ

Share

ಇಂದು ರಾಕಿಂಗ್ ಸ್ಟಾರ್ ಯಶ್ ಅವರು 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಜ್ಯಾದ್ಯಂತ ಯಶ್ ಅಭಿಮಾನಿಗಳು ಯಶ್ ಬರ್ತಡೆ ಸೆಲೆಬ್ರೆಷನ್ ಮಾಡ್ತಿದ್ದಾರೆ.

ಇತ್ತ ಗುಮ್ಮಟನಗರಿ ವಿಜಯಪುರ ದಲ್ಲಿ ಯೂ ಯಶ್ ಅಭಿಮಾನಿಗಳು ಬರ್ತಡೆಯನ್ನು ಆಚರಿಸಿದರು. ವಿಜಯಪುರದ ಬಿ.ಎಲ್.ಡಿ.ಈ ಸಂಸ್ಥೆಯ ಕೆಸಿಪಿ ಕಾಲೇಜು ವಿದ್ಯಾರ್ಥಿಗಳು ಕೇಕ್ ಕಟ್ ಮಾಡೋ ಮೂಲಕ ಆಚರಣೆ ಮಾಡಿದರು‌. ಇನ್ನೂ ಯಶ್ ಹುಟ್ಟು ಹಬ್ಬದಂದೆ KGF 2 ಟೀಸರ್ ರೀಲಿಜ್ ಆಗಿದ್ದು ಸಾಕಷ್ಟು ಅಭಿಮಾನಿಗಳ ಮನಸೊರೆಗೊಳಿಸಿದೆ. ಇನ್ನೂ KGF 2 ಬೇಗ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಹಿಟ್ ಆಗಲಿ ಎಂದು ಯಶ್ ಜನ್ಮದಿನಕ್ಕೆ ವಿದ್ಯಾರ್ಥಿಗಳು ಶುಭ ಕೋರಿದರು. ಈ ಸಂದರ್ಭದಲ್ಲಿ ಅನೀಲ ರಾಠೋಡ , ರಂಜಿತ ರಾಠೋಡ, ಮಲ್ಲಿಕಾರ್ಜುನ ಆರ್ ಜೆ , ರಂಜಾನ್ ಮುಲ್ಲಾ , ಕೇಶವ ಹಲ್ಯಾಳ ಇನ್ನಿತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:

error: Content is protected !!