ನಿವೃತ್ತ ಸಹಾಯಕ ಕೃಷಿ ನಿರ್ಧೆಶಕ ಕೆಂಚಪ್ಪ ನಿಂಗಪ್ಪ ಉಪ್ಪಾರ ಇವರು ದೈವಾಧೀನ ರಾದರು. ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ವಿಜಯಪುರ ನಗರದ ಗುಮಾಸ್ತ ಕಾಲೋನಿ ನಿವಾಸಿಯಾಗಿದ್ದರು. ದಿವಂಗತರು ಇಬ್ಬರು ಪುತ್ರರು, ಒಬ್ಬ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಮದ್ಯಾಹ್ನ ೧೨.೩೦ ಕ್ಕೆ ದೇವಗಿರಿ ಚಿತಾಗಾರದಲ್ಲಿ ನಡೆಯಲಿದೆ.