hubbali

ಹುಬ್ಬಳ್ಳಿ: ಅನುಮಾನಸ್ಪದವಾಗಿ ಅಪರಿಚಿತ ಯುವಕನ ಶವ ಪತ್ತೆ ‌..

Share

ನಗರದ ನಿಲೀಜನ್ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತ ಯುವಕ 25 ವರ್ಷ ಆಸುಪಾಸಿನವದಾಗಿದ್ದು, ಕುಡಿದ ಮತ್ತಿನಲ್ಲಿ ಸಾವನ್ನಪ್ಪಿರಬೇಕು ಎಂದು ಶಂಕಿಸಲಾಗಿದ್ದು, ಮೃತನ ಗುರುತು‌ಪತ್ತೆಯಾಗಿಲ್ಲ.

ಶವವನನ್ನ ಕಿಮ್ಸ್ ನ ಶವರಗಾರಕ್ಕೆ ರವಾನಿಸಿಲಾಗಿದೆ. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Tags:

error: Content is protected !!