ಬೆಳಗಾವಿಯ ಬಿರ್ಲಾ ಇಂಟರ್ನ್ಯಾಷನಲ್ ಸ್ಕೂಲ್, ಗ್ಲೋಬಲ್ ಇಂಟರ್ನ್ಯಾಷನಲ್ ಸ್ಕೂಲ್, ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಹಾಗೂ ಶಿವಗಂಗಾ ಸ್ಪೋರ್ಟ್ಸ್ ಕ್ಲಬ್ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದ ಸಿಬಿಎಸ್ಇ ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯ ಕೊನೆಯ ದಿನ ದಕ್ಷಿಣ ವಿಭಾಗದ ಸ್ಕೇಟರ್ಗಳು 105 ಪದಕ ಗೆದ್ದು ಮೊದಲ ಸ್ಥಾನ ಪಡೆದುಕೊಂಡರು, 55 ಪದಕದೊಂದಿಗೆ ಉತ್ತರ ವಿಭಾಗ ಎರಡನೇ ಸ್ಥಾನ ಹಾಗೂ 31 ಪದಕದೊಂದಿಗೆ ಮಧ್ಯ ವಿಭಾಗ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಇಂಟರ್ನ್ಯಾಷನಲ್ ವಿಭಾಗವು ಕೇವಲ 1 ಪದಕಕ್ಕೆ ಸೀಮಿತವಾಯಿತು; ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ ಕಲಘಟಗಿ ಅವರ ಸಮ್ಮುಖದಲ್ಲಿ ಬಹುಮಾನ ವಿತರಣೆ ನಡೆಯಿತು ಮತ್ತು ಗ್ಲೋಬಲ್ ಇಂಟರ್ನ್ಯಾಷನಲ್ ಸ್ಕೂಲ್ ಮುಖ್ಯೋಪಾಧ್ಯಾಯ ಡಾ. ಪ್ರೇಮಾನಂದ ಜಾಧವ್, ಆಲೋಕ ತ್ರಿಪಾಠಿ, ಸೂರ್ಯಕಾಂತ ಹಿಂಡಲಗೇಕರ, ನಿಖಿಲ್ ಚಿಂಡಕ, ವಿಶ್ವನಾಥ ಯೆಳೂರಕರ ಸೇರಿದಂತೆ ಸ್ಕೇಟರ್ಗಳು ಹಾಗೂ ಪೋಷಕರು ಹಾಜರಿದ್ದರು; ಫಲಿತಾಂಶದಲ್ಲಿ ಅಬೀರ ಆಹುಜಾ (1 ಚಿನ್ನ), ಚಿರಾ ವಿನವಿಕ (1 ಬೆಳ್ಳಿ), ರೇಯಂಶ ಕುಲಕುಮಿ (1 ಕಂಚು), ಈಶಾ ಶರ್ಮಾ (1 ಚಿನ್ನ), ಬಿ ಶ್ರೀ ಸಾಯಿ ಮಹಿತಾ (1 ಬೆಳ್ಳಿ), ಯಾಲಿನಿ ಚಿಟಿಬಾಬು (1 ಕಂಚು), ಧೂರ್ವಾ ಅರವಿಂದ (1 ಚಿನ್ನ), ಅಭಿನವ ವಿಮಲ (1 ಬೆಳ್ಳಿ), ಶ್ರೇವಂತ ಭೂಪತಿ (1 ಕಂಚು), ಸ್ವರಾ ಸಾಳುಂಖೆ (1 ಚಿನ್ನ), ಪೃಥ್ವೀಕಾ (1 ಬೆಳ್ಳಿ), ಓವಿಯಾ (1 ಕಂಚು), ನಿರಾನ ರಾಜ ಎನ್ (1 ಚಿನ್ನ), ಆರವ ರಾವತ (1 ಬೆಳ್ಳಿ), ಕ್ಷಿತಿಜ ಸಿಂಗ (1 ಕಂಚು), ಭವ್ಯಾ ಸಿಂಗ (1 ಚಿನ್ನ), ಕಶೀಶ ಸಿಂಗ (1 ಬೆಳ್ಳಿ), ನಿದರಸನಾ ಎಸ್ ಪಿ (1 ಕಂಚು), ಲವ್ಯಾಂಶ ಖಂಡೋಡಿಯಾ, ಶಾಣು ಮನ್ನು (1 ಬೆಳ್ಳಿ), ಉತ್ಕರ್ಷ ಕಣಸಾರಾ (1 ಕಂಚು), ದೀಪಿತಾ ಬಿ (1 ಚಿನ್ನ), ತ್ರಿಶಾ (1 ಬೆಳ್ಳಿ), ಅನ್ವೀ ವರ್ಮಾ (1 ಕಂಚು), ಪ್ರಿಜೇಶ (1 ಚಿನ್ನ), ಭಾವಿತ ಬಜಾಜ (1 ಬೆಳ್ಳಿ), ತ್ರಿಶಾಂಕ ಶಂಕರ (1 ಕಂಚು), ಭವ್ಯಾ ಬಜಾಜ (1 ಚಿನ್ನ), ಮಧುಮೀತಾ ವಿ (1 ಬೆಳ್ಳಿ) ಹಾಗೂ ಆರ್ನಾ ಭಟ್ನಾಗರ (1 ಕಂಚು) ಪದಕ ಗೆದ್ದಿದ್ದು, ತರಬೇತುದಾರರಾದ ಸೂರ್ಯಕಾಂತ ಹಿಂಡಲಗೇಕರ, ನಿಖಿಲ್ ಚಿಂಡಕ, ವಿಶ್ವನಾಥ ಯೆಳೂರಕರ, ಯೋಗೇಶ ಕುಲಕರ್ಣಿ, ವಿಠ್ಠಲ ಗಂಗಣೆ, ಸೋಹಮ ಹಿಂಡಲಗೇಕರ, ಸ್ವರೂಪ ಪಾಟೀಲ, ಶಲ್ಯ ತಾಳೇಕರ ಮತ್ತು ಬಿರ್ಲಾ ಇಂಟರ್ನ್ಯಾಷನಲ್ ಸಿಬ್ಬಂದಿ ಸ್ಪರ್ಧೆಯ ಯಶಸ್ಸಿಗೆ ಶ್ರಮಿಸಿದ್ದಾರೆ.
