ಬೆಳಗಾವಿಯ ರೆಡ್ಡಿ ಸಮಾಜದ ಹಿರಿಯರಾದ ಸುಮಿತ್ರಾಬಾಯಿ ಕಾತರಕಿ (90) ಅವರು ಇಂದು ನಿಧನರಾದರು.
ಸುಮಿತ್ರಾಬಾಯಿ ಕಾತರಕಿ ಅವರು ವಕೀಲರಾದ ಪ್ರಕಾಶ ಕಾತರಕಿ ಅವರ ಮಾತೋಶ್ರೀ ಹಾಗೂ ಸುಪ್ರೀಂ ಕೋರ್ಟ್’ನ ಪ್ರಸಿದ್ಧ ವಕೀಲರಾದ ಮೋಹನ್ ಕಾತರಕಿ ಅವರ ದೊಡ್ಡಮ್ಮನವರಾಗಿದ್ದರು.
ಮೃತರ ಅಂತ್ಯಕ್ರಿಯೆಯು ನಾಳೆ ದಿನಾಂಕ 16-11-2026 ರಂದು ಬೆಳಗಾವಿಯ ಸದಾಶಿವನಗರದ ರುದ್ರಭೂಮಿ ಯಲ್ಲಿ ಮುಂಜಾನೆ 9 ಘಂಟೆ ಗೆ ನೆರವೇರಲಿದೆ.
