BELAGAVI

ಮಾಮಾಸಾಹೇಬ್ ಪಾಟೀಲ್ ನಿಧನ

Share

ಕಾಗವಾಡ: ತಾಲೂಕಿನ ಶೇಡಬಾಳ ಗ್ರಾಮದ ಪೊಲೀಸ್ ಪಾಟೀಲರಾದ ಮಾಮಾಸಾಹೇಬ್ ಪಾಟೀಲ್ (93) ಅವರು ನಿಧನರಾದರು.

ಮೃತರು ಮೂವರು ಪುತ್ರಿಯರು, ಮೊಮ್ಮಕ್ಕಳು ಮರಿ ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶುಕ್ರವಾರ ಬೆಳಗ್ಗೆ ಶೇಡಬಾಳದ ಸ್ಮಶಾನಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ಜರುಗಿತು.

Tags:

error: Content is protected !!