Belagavi

ಚಂದಾ ರಾಮಚಂದ್ರ ಶಿಂಧೆ ನಿಧನ

Share

ಬೆಳಗಾವಿಯ ಛತ್ರಪತಿ ಶಿವಾಜೀ ನಗರದ ಫಸ್ಟ್ ಮೇನ್ ಮೂರನೇ ಕ್ರಾಸಿನ ರಹಿವಾಸಿ ಚಂದಾ ರಾಮಚಂದ್ರ ಶಿಂಧೆ (72) ಅವರು ಗುರುವಾರ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮೃತರು, ಇಬ್ಬರು ಪುತ್ರರು, ಸೊಸೆಯಂದಿರು, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಸೋಮವಾರ ದಿನಾಂಕ 31 ರಂದು ಬೆಳಿಗ್ಗೆ 8 ಗಂಟೆಗೆ ಸದಾಶಿವನಗರದ ಸ್ಮಶಾನಭೂಮಿಯಲ್ಲಿ ಮೃತರ ಅಸ್ಥಿ ವಿಸರ್ಜನೆ ನಡೆಯಲಿದೆ.

Tags:

error: Content is protected !!