Accident

ಹುಬ್ಬಳ್ಳಿ ಧಾರವಾಡ ಬೈಪಾಸ್‌ದಲ್ಲಿ ಸರಣಿ ಅಪಘಾತ; ಕೆಲ ಪ್ರಯಾಣಿಕರಿಗೆ ಗಾಯ

Share

ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ ನೇಕಾರ ನಗರ ಬ್ರಿಡ್ಜ್ ಮೇಲೆ, ಲಾರಿ ಹಾಗೂ ಬಸಗಳ ನಡುವೆ ಸರಣಿ ಅಫಘಾತ ಸಂಭವಿಸಿದ್ದು ಪ್ರಯಾಣಿಕರಿಗೆ ಗಾಯಗಳಾಗಿವೆ.

ಹುಬ್ಬಳ್ಳಿ ಧಾರವಾಡ ಬೈಪಾಸ್‌ದಲ್ಲಿ ಅಪಘಾತಗಳು ಆಗಲು ಕಾರಣವೇ ಈ ರಸ್ತೆ ಅಗಲಿಕರಣ, ಲಾರಿ ಮತ್ತು ಬಸ್ ನಡುವೆ ಅಪಘಾತ ಆಗಿದೆ. ಅಷ್ಟೇ ಅಲ್ದೆ ಹಿಂದೆ ಬರುತ್ತಿದ್ದ ವಾಹನಗಳು ಡಿಕ್ಕಿ ಹೊಡೆದಿವೆ.
ಈ ಅಪಘಾತದಿಂದ ವಾಹನಗಳು ಜಖಂಗೊಂಡಿದ್ದು. ಘಟನೆಗೆ ರಸ್ತೆ ಅಗಲೀಕರಣ ಸೂಕ್ತ ಮುನ್ನೆಚ್ಚರಿಕೆ ಸೂಚನಾ ಫಲಕ ನೀಡದೆ ರಸ್ತೆ ತಿರುವು ನೀಡಲಾಗಿದೆ. ಘಟನೆಯಿಂದ ಇತರೆ ವಾಹನ ಸವಾರರು ರಸ್ತೆ ಮಧ್ಯದಲ್ಲಿ ಸಾಲುಗಟ್ಟಿ ನಿಂತಿದ್ದು. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಅಪಘಾತಗೊಂಡ ವಾಹನಗಳು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Tags:

error: Content is protected !!