ಬೆಳಗಾವಿ ತಾಲೂಕಿನ ಹಲಗಾ ಬಸವಣ ಗಲ್ಲಿಯ ರಹಿವಾಸಿ ಮತ್ತು ಬಿಲ್ಡಿಂಗ್ ಗುತ್ತಿಗೆದಾರ ಸಂಭಾಜೀರಾವ್ ಶಿವಾಜಿರಾವ್ ಮಾಸ್ತಮರ್ಡಿ (56) ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ, ಪುತ್ರ ಮತ್ತು ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನಗರಸೇವಕಿ ನೇತ್ರಾವತಿ ಭಾಗವತ್ ಅವರ ಪತಿ ವಿನೋದ್ ಭಾಗವತ ನಿಧನ
ಸುಶೀಲಾ ಪ್ರಕಾಶ್ ಪಾಟೀಲ್ ನಿಧನ
ಸುಧೀರ ಕೋಟಬಾಗಿ ನಿಧನ
ಅಶೋಕ್ ಅರ್ಜುನ್ ಪೀಸೆ ನಿಧನ
ಹಲಕರ್ಣಿ–ಗಾಂಧಿನಗರ ಶ್ಮಶಾನ ಭೂಮಿಯ ಅತಿಕ್ರಮಣಕ್ಕೆ ಗ್ರಾಮಸ್ಥರ ತೀವ್ರ ವಿರೋಧ; ರಸ್ತೆ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆಗ್ರಹ.
*ಖಾನಾಪುರ: ‘ಪಂಚ ಗ್ಯಾರಂಟಿ’ ಸಭೆಯಲ್ಲಿ ಅಧಿಕಾರಿಗಳಿಗೆ ಕ್ಲಾಸ್!*
ಬೆಳಗಾವಿ ನಗರದ ಶಹಾಪುರದ ಶ್ರೀಮತಿ ಕುಮುದಿನಿ ಶೇಷಾಚಾರ್ಯ ಪೂಜಾರ ವಯಸ್ಸು 88 ಅವರು ನಿಧನರಾದರು.