DEATH

ನೂರಜಾನ ಗಜಬರಸಾಬ ಮುಜಾವರ ನಿಧನ

Share

ಹುಕ್ಕೇರಿ ನಗರದ ಗಜಬರವಾಡಿಯ ಮುಸ್ಲಿಮ್ ಸಮಾಜದ ಹಿರಿಯರಾದ ನೂರಜಾನ ಗಜಬರಸಾಬ ಮುಜಾವರ ಇಂದು ಬೆಳಗಿನ ಜಾವ ನಿಧನರಾದರು.

ಮೃತರು ಅಗರಬತ್ತಿ ವ್ಯಾಪಾರಸ್ಥ ರಾಜು ಮುಜಾವರ ಸೇರಿದಂತೆ ಮೂರು ಜನ ಗಂಡು ಮತ್ತು ಮೂರು ಜನ ಹೆಣ್ಣು ಮಕ್ಕಳು ಹಾಗೂ ಅಪಾರ ಬಂದು ಬಳಗ ಅಗಲಿದ್ದಾರೆ.ಮೃತರ ಅಗಲಿಕೆಗೆ ಶಾಸಕ ನಿಖಿಲ್ ಕತ್ತಿ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.ಮೃತರ ಅಂತಿಮ ವಿಧಿ ವಿಧಾನಗಳನ್ನು ಇಂದು ಸಂಜೆ ಗಜಬರವಾಡಿಯ ಕಬರಸ್ತಾನದಲ್ಲಿ ಜರುಗಲಿದೆ.

Tags:

error: Content is protected !!