DEATH

ರೇಣುಕಾ ಮಾದೇವ ಚೌಗುಲೆ ನಿಧನ

Share

ಬೆಳಗಾವಿಯ ಕಂಗ್ರಾಳಗಲ್ಲಿ ನಿವಾಸಿ ರೇಣುಕಾ ಮಾದೇವ ಚೌಗುಲೆ ಅವರು ಇಂದು ನಿಧನರಾದರು.

ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ಸದಾಶಿವನಗರದ ರುದ್ರಭೂಮಿಯಲ್ಲಿ ನೆರವೇರಲಿದೆ.

ಮೃತರು ತಾಯಿ ಅಕ್ಕ-ತಂಗಿಯರು ಹಾಗೂ ಒಬ್ಬ ಸಹೋದರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Tags:

error: Content is protected !!