hubbali

ಕ್ಷುಲಕ ಕಾರಣಕ್ಕೆ ಜಗಳ ಬೇಕರಿ ಮಾಲೀಕನ ಮೇಲೆ ಹಲ್ಲೆ

Share

ಬೇಕರಿ ಮಾಲೀಕ ಹಾಗೂ ಗ್ರಾಹಕನ ನಡುವೆ ಕ್ಷುಲಕ ಕಾರಣಕ್ಕೆ ಜಗಳವಾಗಿ ಬೇಕರಿ ಮಾಲೀಕನ ಮೇಲೆ ಇಬ್ಬರು ಗ್ರಾಹಕರು ಕೊಡಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ನಗರದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶನಗರದ ಪವನ್ ಸ್ಕೂಲ್ ಸಮೀಪ ಇರುವ ಮಗವಿರ ಬೇಕರಿಯಲ್ಲಿ ದುಷ್ಕರ್ಮಿಗಳು ಬೇಕರಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದು. ಬೇಕಾರಿಯಲ್ಲಿ ತಿನಸಿ ಖರೀದಿಸುವ ವೇಳೆ ಜಗಳವಾಗಿ ಮತಿಮಾತು ಬೆಳೆದು ಬೇಕರಿ ಮಾಲೀಕನ ಮೇಲೆ ಇಬ್ಬರು ಗ್ರಾಹಕರು ಕೊಡಿ ಹಲ್ಲೆ ಮಾಡಿದ್ದು. ಹಲ್ಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Tags:

error: Content is protected !!