Belagavi

ಚಂದಾಬಾಯಿ ಬಾಳು ಸುತಾರ ನಿಧನ

Share

 

ಬೆಳಗಾವಿ ತಾಲೂಕಿನ ಅಲತಗಾದ ನಿವಾಸಿ ಚಂದಾಬಾಯಿ ಬಾಳು ಸುತಾರ (65) ಇಂದು ಶನಿವಾರ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

 

ಮೃತರು ಕಂಗ್ರಾಳಿ ಖೂರ್ದ ಗ್ರಾ.ಪಂ.ನ ಮಾಜಿ ಉಪಾಧ್ಯಕ್ಷ ಗಣಪತ್ ಸುತಾರ, ಮಾಜಿ ಸದಸ್ಯ ಸಿದ್ಧಪ್ಪಾ ಸುತಾರ ಮತ್ತು ಬಂಡು ಸುತಾರ್ ಅವರ ಮಾತೋಶ್ರಿಯಾಗಿದ್ದರು. ಮೃತರು ನಾಲ್ವರು ಪುತ್ರರು, ಸೊಸೆಯಂದಿರು, ಇಬ್ಬರು ವಿವಾಹಿತ ಸುಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಸ್ಥಿ ವಿಸರ್ಜನೆಯೂ ಸೋಮವಾರ ಬೆಳಿಗ್ಗೆ ನಡೆಯಲಿದೆ.

 

Tags:

error: Content is protected !!