Belagavi

ವಿಜಯ ಬಾಳಗೌಡ ಪಾಟೀಲ್ ನಿಧನ

Share

ಬೆಳಗಾವಿಯ ಟಿಳಕವಾಡಿಯ ರಹಿವಾಸಿ ವಿಜಯ ಬಾಳಗೌಡ ಪಾಟೀಲ್ (85) ಅವರು ಇಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮೃತರು ಪತ್ನಿ, ಪುತ್ರ, ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೇ 6 ರಂದು ಬೆಳಿಗ್ಗೆ 11 ಗಂಟೆಗೆ ಹಿಂದವಾಡಿ-ಶಹಾಪೂರದ ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಲಿದೆ.

Tags:

error: Content is protected !!