ಬೆಳಗಾವಿಯ ಸದಾಶಿವನಗರದ ರಹಿವಾಸಿ ವಿಜಯಾ ಕೃಷ್ಣಾ ಚೌಗುಲೆ (68) ಅವರು ಇಂದು ಹೃದಯಾಘಾತದಿಂದ ನಿಧನರಾದರು. ಮೃತರು ಸಹೋದರ, ಮೂವರು ಸಹೋದರಿಯರು, ಪತಿ, ಪುತ್ರ, ಪುತ್ರಿ, ಅಳಿಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರು ಸಮಾಜಸೇವಕ ಪ್ರಸಾದ ಚೌಗುಲೆ ಅವರ ಮಾತೋಶ್ರಿಗಳಾಗಿದ್ದರು.
ಅಥಣಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ಶಾಸಕ ಲಕ್ಷ್ಮಣ ಸವದಿ ಮುಂದೆಯೇ ಕುಸಿದು ಬಿದ್ದು ಆಪ್ತ ಮುಖಂಡ ಸಾವು!
ಹೊಸ ಕಾರಿಗೆ ಪೂಜೆ ಮಾಡಿಸಿ ಬಂದವನ ಭೀಕರ ಹತ್ಯೆ; ಕಾರಿನೊಂದಿಗೆ ಸಜೀವ ದಹನ!
ನಿನಗೆ ಹುಟ್ಟಿದ ಮಗ ನೋಡಲು ನಿನ್ನಂತೆ ಕಾಣುವುದಿಲ್ಲ’ ಎಂದಿದ್ದಕ್ಕೆ ಮಗನನ್ನ ನದಿಗೆ ತಳ್ಳಿ ಹತ್ಯೆಗೈದ ಅಪ್ಪ!
ಖ್ಯಾತ ಅರವಳಿಕೆ ತಜ್ಞ ಡಾ. ಪರಪ್ಪ ಎಂ. ಬೆಲ್ಲದ್ ನಿಧನ
ಅನುಮಾನಸ್ಪದ ಸ್ಥಿತಿಯಲ್ಲಿ ಅಟೊ ಡ್ರೈವರ್ ಶವ ಪತ್ತೆ
ಮೊದಲ ಬ್ಯಾಚ್’ನಲ್ಲೇ ಶೇ.100 ರಷ್ಟು ಎಸ್ ಎಸ್ ಎಲ್ ಸಿ ಫಲಿತಾಂಶ ಪಡೆದ ಉತ್ಕರ್ಷ ಶಾಲೆ
ಅಹಿಂದ ವಿಚಾರ ಸಂಕಿರಣ ಸಮಾವೇಶ : ರಾಜಕೀಯ ಉದ್ದೇಶವನ್ನ ಹೊಂದಬಾರದು : ಸಚಿವ ಸತೀಶ್ ಜಾರಕಿಹೊಳಿ