Vijaypura

ಕಾನೂನು ಪ್ರಕಾರ ಕ್ರಮವಾಗಲಿ, ಸತ್ಯವೋ, ಅಸತ್ಯವೋ ಎನ್ನುವ ಬಗ್ಗೆ ತನಿಖೆ ಆಗಲಿ; ಸಚಿವ ಎಂ.ಬಿ.ಪಾಟೀಲ

Share

ಪಂಚಮಸಾಲಿ ಶ್ರೀ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ವಿಚಾರದಲ್ಲಿ ಕಾನೂನು ಪ್ರಕಾರ ಕ್ರಮವಾಗಲಿ, ಸತ್ಯವೋ, ಅಸತ್ಯವೋ ಎನ್ನುವ ಬಗ್ಗೆ ತನಿಖೆ ಆಗಲಿ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ‌.ಬಿ.ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಪಂಚಮಸಾಲಿ ಶ್ರೀ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಕಾನೂನು ಕ್ರಮ ಕೈಗೊಳ್ಳುತ್ತೆ, ನಮಗೂ ಇದಕ್ಕೂ ಸಂಬಂಧ ಇಲ್ಲಾ, ಇದರ ಬಗ್ಗೆ ನಾವು ಕಮೆಂಟ್ ಮಾಡೋಕೆ ಬರೋದಿಲ್ಲಾ, ಕಾನೂನು ಇದೆ, ಆ ಕಾನೂನು ಪ್ರಕಾರ ಸತ್ಯ, ಅಸತ್ಯ ಹೊರ ಬರಬೇಕು ಎಂದ ಎಂ ಬಿ ಪಾಟೀಲ್ ಅಭಿಪ್ರಾಯ ಪಟ್ಟರು.

Tags:

error: Content is protected !!