ಖಾನಾಪೂರ ತಾಲೂಕಿನ ಹೊಸಲಿಂಗನಮಠ ಗ್ರಾಮದ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಕಳೆದ ವರ್ಷ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನಮ್ಮೂರಿನ ಕನ್ನಡ ಶಾಲೆಯಲ್ಲಿ ಒಂದನೇ ತರಗತಿಗೆ ಅಡ್ಮಿಷನ್ ಪಡೆದ ಪ್ರತಿ ವಿದ್ಯಾರ್ಥಿ ಹೆಸರಿಗೆ 1000/-(ಒಂದು ಸಾವಿರ) ರೂಪಾಯಿ “Fixed Deposit” ಮಾಡತೀನಿ ಅಂತಾ ನಮ್ಮೂರಿನ ಜನ ನಾಯಕ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ ಲಿಂಗನಮಠ ಕಾಶೀಮ ಅಣ್ಣಾ ಹಟ್ಟಿಹೋಳಿ ಅವರು ಘೋಷಣೆ ಮಾಡಿದ್ರು.
ಅದರಂತೆ ಕೊಟ್ಟ ಮಾತಿನಂತೆ ನಾಲ್ಕು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಹಾಗೂ ಪಾಲಕರ ಹೆಸರಿಗೆ ಜಂಟಿಯಾಗಿ Deposit ಮಾಡಿ ಅದರ ಸರ್ಟಿಫಿಕೇಟ್ ಅನ್ನು ಶಾಲೆಯ ಹೆಡ್ ಮಾಸ್ಟರ್ ಹಾಗೂ SDMC ಅಧ್ಯಕ್ಷರಿಗೆ ನೀಡಿದರು.ಈ ಯುವ ನಾಯಕನ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
