Khanapur

ಮಳೆಯ ಅಬ್ಬರದಲ್ಲಿ ಏರೇ,ಏರೇ ಪಾವೂಸಾ ತುಲಾ ಧೇತೂ ಪೈಸಾ ಹಾಡು ಹಾಡಿ ಕುಣಿದು ಕುಣಿದು ನಂದಗಡ ಚಿಣ್ಣರು

Share

ಹೌದು ಒಂದು ಕಡೆ ಆರ್ಭಟ ಮಳೆ, ಒಂದು ಕಡೆ ಆಲಿಕಲ್ಲು ಬಿಳುತ್ತಿರುವುದು ಜನರು ಆಕಸ್ಮಿಕ ಮಳೆಯ ಪ್ರಾರಂಭದಿಂದ ಬಜಾವೂ ಮಾಡಿಕೊಂಡು ತಮ್ಮ ಮನೆಗಳಿಗೆ ಸೇರುವ ಸಂದರ್ಭದಲ್ಲಿ ಇಂತಹದೊಂದು ಸನ್ನಿವೇಶದಲ್ಲಿ ನಂದಗಡದ ಚಿಣ್ಣರ ಒಂದು ತಂಡ ಇದರ ಸಂಪೂರ್ಣ ಲಾಭವನ್ನು ಪಡೆದು ಏರೇ ಏರೇ ಪಾವೂಸಾ ತುಲಾ ಧೇತೂ ಪೈಸಾ, ಪೈಸಾ ಜಾಲಾ ಖೂಟಾ ಪಾವೂಸ್ ಆಲ್ಲಾ ಮೊಟ್ಟಾ ಎಂಬ ಹಾಡು ಹಾಡಿ ತನ್ನದೇ ಆದ ಜಗತ್ತಿನಲ್ಲಿ ಅತ್ಯಂತ ಸಂತೋಷದಿಂದ ಮಂಗನ್ನನಾಗಿರುವ ಈ ಚಿಣ್ಣರು ಒಂದು ಕಡೆ ಮಳೆ ಮತ್ತು ಇನ್ನೊಂದು ಕಡೆ ಆಲಿಕಲ್ಲು ಬಿಳುತ್ತಿರುವುದು ನೋಡಿ ಸಂತೋಷ ಪಡುತ್ತೇವೆ.

Tags:

error: Content is protected !!