BELAGAVI

ಖನಗಾಂವನಲ್ಲಿ ದೇಹದಾರ್ಢ್ಯ ಪಟುಗಳ ಅಬ್ಬರ: ‘ಶ್ರೀ ಖನಗಾಂವ’ ಪ್ರಶಸ್ತಿ ಮುಡಿಗೇರಿಸಿಕೊಂಡ ಸುನೀಲ್ ಭಾತಕಾಂಡೆ!

Share

ಬೆಳಗಾವಿ ತಾಲೂಕಿನ ಖನಗಾಂವನಲ್ಲಿ ನಡೆದ ಮೊದಲ ಖನಗಾಂವ ಶ್ರೀ ದೇಹದಾರ್ಢ್ಯ ಸ್ಪರ್ಧೆಯನ್ನು ಸುನೀಲ್ ಭಾತಕಾಂಡೆ ಗೆದ್ದು ಬೀಗಿದರು.

ಬೆಳಗಾವಿ ಜಿಲ್ಲಾ ದೇಹದಾರ್ಢ್ಯಪಟುಗಳ ಸಂಘದಿಂದ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ 60 ಕಿಲೋ ವಿಭಾಗದಲ್ಲಿ ತುಷಾರ್ ಗಾವಡೆ ಪ್ರಥಮಸ್ಥಾನ, 65 ಕಿಲೋ ವಿಭಾಗದಲ್ಲಿ ಶ್ರೀನಿವಾಸ ಮೋದಗೆಕರ ಪ್ರಥಮಸ್ಥಾನ, 70 ಕಿಲೋ ವಿಭಾಗದಲ್ಲಿ ಯೋಗೇಶ್ ಭಡಗಾವಿ ಪ್ರಥಮಸ್ಥಾನ ಮತ್ತು 70ಕ್ಕೂ ಅಧಿಕ ಕಿಲೋ ವಿಭಾಗದಲ್ಲಿ ಸುನೀಲ್ ಭಾತಕಾಂಡೆ ಪ್ರಥಮಸ್ಥಾನ ಪಡೆದುಕೊಂಡರು.

Tags:

error: Content is protected !!