Vijaypura

ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವತಿಯಿಂದ ವಿಶೇಷ ಮಹಿಳಾ ದಿನಾಚರಣೆ

Share

• ಖೇಡ್ ಸಭಾಭವನದಲ್ಲಿ ಸಂಭ್ರಮದ ಮಹಿಳಾ ದಿನಾಚರಣೆ.
• ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಿಂದ ಕಾರ್ಯಕ್ರಮ.
• ವಿನೋದ್ ಖೇಡ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭ.
• ಮಹಿಳಾ ಸಾಧಕಿಯರಿಗೆ ಗೌರವ, ಕಾರ್ಯಕರ್ತರ ಭಾಗಿ.

ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವತಿಯಿಂದ ವಿಶೇಷವಾಗಿ ಮಾರ್ಚ್ 8 ರಂದು ಮಹಿಳಾ ದಿನಾಚರಣೆಯನ್ನು ಬಹು ವಿಜೃಂಭಣೆಯಿಂದ ಖೇಡ್ ಸಭಾಭವನದಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೀನಾಕ್ಷಿ, ಕಸ್ತೂರಿ ಬೂದಿಹಾಳ್ ಶಂಕ್ರಮ್ಮ ಕೋರಿ. ಜಯಶ್ರೀ ವಾಂಗಿ. ಮಾತೋಶ್ರೀ ಅಂಬವ್ವ ಖೇಡ್ ಕಾಲೇಜಿನ ಉಪಪ್ರಚಾರರಾದ ಸಂಜೋತ ಸಿ ಪಾಟೀಲ್ ವಹಿಸಿಧ್ದರು. ಇನ್ನೂ ಕಾರ್ಯಕ್ರಮದ ಅಧ್ಯಕ್ಷತೆ ಕರ್ನಾಟಕ ರಾಜ್ಯ ಅಂಗವಿಕಲರಾಗ ಪಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷರು ವಿನೋದ್ ಎಂ. ಖೇಡ್ ವಹಿಸಿಕೊಂಡಿದ್ದರು. ಜಿಲ್ಲಾ ಉಪಾಧ್ಯಕ್ಷ ಎಂ.ಬಿ ಉಮ್ರಾಣಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಅಶೋಕ್ ವಾಲಿಕಾರ್ ಸಂಘಟನೆಯ ಪ್ರಮುಖರು ಅಂಬಣ್ಣ ಗುನ್ನಾಪುರ.ಸಂತೋಷ್ ಕಲ್ಗುಡಿ.ರಾಜು ಕುಮಟಗಿ. ಪೂಜಾರಿ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

Tags:

error: Content is protected !!