• ಯೆಳ್ಳೂರ ಕ್ಲಾಸಿಕ್‌ನಲ್ಲಿ ಪ್ರಶಾಂತ್ ಖನ್ನೂಕರ ಭರ್ಜರಿ ಜಯ
• ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮಿಂಚಿದ ಕಿಶೋರ್ ಪೂಜಾರಿ ಪೋಸ್
• ವಿವಿಧ ತೂಕದ ವಿಭಾಗಗಳಲ್ಲಿ ವಿಜೇತರ ಸಂಭ್ರಮ ಜೋರು
• ಸಂಜಯ್ ಬಸ್ತವಾಡಕರಗೆ ಒಲಿದ ಯೆಳ್ಳೂರ ಕ್ಲಾಸಿಕ್ ಅಗ್ರಸ್ಥಾನ

ಗೋರಲ್ ಕ್ಲಾಸಿಕ್ ಯೆಳ್ಳೂರ ದೇಹದಾರ್ಢ್ಯ ಸ್ಪರ್ಧೆಯನ್ನು ಪ್ರಶಾಂತ್ ಖನ್ನೂಕರ ಗೆದ್ದು ಬೀಗಿದ್ದಾರೆ. ಕಿಶೋರ್ ಪುಜಾರಿ ಬೆಸ್ಟ್ ಪೋಜರ್ ಆಗಿ ಮಿಂಚಿದ್ದಾರೆ.
55 ಕಿಲೋ ವಿಭಾಗದಲ್ಲಿ ಕೇತನ್ ಭಾತಕಾಂಡೆ, 60 ಕಿಲೋ ವಿಭಾಗದಲ್ಲಿ ಸಂಜಯ್ ಬಸ್ತವಾಡಕರ ,65 ಕಿಲೋ ವಿಭಾಗದಲ್ಲಿ ಅವಿನಾಶ ಪರೀಟ್ ಪ್ರಥಮ, 70 ಕಿಲೋ ವಿಭಾಗದಲ್ಲಿ ಸುನೀಲ್ ಭಾತಕಾಂಡೆ, 75 ಕಿಲೋ ವಿಭಾಗದಲ್ಲಿ ಪ್ರತಾಪ ಕಾಲಕುಂದ್ರಿಕರ, 80 ಕಿಲೋ ವಿಭಾಗದಲ್ಲಿ ಪ್ರಶಾಂತ ಖನ್ನೂಕರ, 80ಕ್ಕೂ ಅಧಿಕ ಕಿಲೋ ವಿಭಾಗದಲ್ಲಿ ವಿಶಾಲ್ ಚವ್ಹಾಣ್, ಯೆಳ್ಳೂರ ಕ್ಲಾಸಿಕ್ ಟಾಪ್ 5 ನಲ್ಲಿ ಸಂಜಯ್ ಬಸ್ತವಾಡಕರ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
