DEATH

ಅನೀತಾ ಪ್ರತಾಪ ಉಚಗಾಂವಕರ ನಿಧನ

Share

ಬೆಳಗಾವಿ ಕೋರೆ ಗಲ್ಲಿಯ ರಹಿವಾಸಿ ಅನೀತಾ ಪ್ರತಾಪ ಉಚಗಾಂವಕರ (57) ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮೃತರು ಪತಿ, ಇಬ್ಬರು ಸುಪುತ್ರರು, ಸೊಸೆಯಂದಿರು, ಸುಪುತ್ರ ಅಳಿಯ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಸ್ಥಿ ವಿಸರ್ಜನೆಯೂ ಸೋಮವಾರ ಬೆಳಿಗ್ಗೆ ನಡೆಯಲಿದೆ.

Tags:

error: Content is protected !!