ಮಂಜುನಾಥ ದಾವಣಗೆರೆ ಅವರು ಕರ್ನಾಟಕ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಮಿಸ್ಟರ್ ಕರ್ನಾಟಕ ಕ್ಲಾಸಿಕ್ 2026 ಆಗಿ ಮಿಂಚಿದ್ದಾರೆ.

ಪ್ರಶಾಂತ ಖನ್ನುಕರ ಮೊದಲ ರನ್ನರ್ ಅಪ್, ಅಮಾನ್ ಶೇಖ್ ಎರಡನೇ ರನ್ನರ್ ಅಪ್ ಹಾಗೂ ಉಮೇಶ್ ಗಂಗಾಣೆ ಬೆಸ್ಟ್ ಪೋಜರ್ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. 60 ಕಿಲೋ ವಿಭಾಗದಲ್ಲಿ ಉಮೇಶ್ ಗಂಗಾಣೆ, 80 ಕಿಲೋ ವಿಭಾಗದಲ್ಲಿ ಪ್ರಶಾಂಖತ ಖನ್ನುಕರ, 85 ಕಿಲೋ ವಿಭಾಗದಲ್ಲಿ ಅಮನ್ ಶೇಖ್, 75 ಕಿಲೋ ವಿಭಾಗದಲ್ಲಿ ಇಕ್ಲಾಸ್ ಖುರೇಶಿ, 55 ಕಿಲೋ ವಿಭಾಗದಲ್ಲಿ ಕೃಷ್ಣಪ್ರಸಾದ, 70 ಕಿಲೋ ವಿಭಾಗದಲ್ಲಿ ಶರಣು, 65 ಕಿಲೋ ವಿಭಾಗದಲ್ಲಿ ಇಮ್ತಿಯಾಜ್ ಅನೇರ್ ಪ್ರಥಮಸ್ಥಾನವನ್ನು ಪಡೆದುಕೊಂಡಿದ್ದಾರೆ.

