ವಿಜಯ ಪುರದ ಲ್ಲಿ ಮತ್ತೆ ಭೂಕಂಪನ ಅನುಭವವಾಗಿದೆ. 11.43 ರ ಸುಮಾರು ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿಯು ಜೋರಾದ ಶಬ್ಧದೊಂದಿಗೆ ನಡುಗಿದ್ದು ವಿಜಯಪುರ ನಗರ ಸುತ್ತ, ಹೊರವಲಯದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. ಆದರ್ಶ ನಗರ, ಭೂತನಾಳ, ಪಾನಿ ನಗರ ಸುತ್ತ ಕಂಪನದ ಅನುಭವವಾಗಿದೆ.
ಇದು ಸರ್ಕಾರದ ಪತನದ ದೆಹಲಿ ಪಯಣ; ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್
ಸಿಂದಗಿ ಪಟ್ಟಣದಲ್ಲಿ ಕಳ್ಳತನ: ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ
ಯುಕೆಪಿ ಹಂತ-3 ಜಾರಿಗೆ ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ
ಅನುಮಾನಾಸ್ಪದ ವ್ಯಕ್ತಿಗೆ ಧರ್ಮದೇಟು ನೀಡಿದ ನಿವಾಸಿಗಳು
ವಿವಿಧ ಕಾಯಕ ಶರಣರ ಜಯಂತಿ ಕಾರ್ಯಕ್ರಮ 2026
ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ವರ್ಗಾವಣೆ, ನೂತನ ಡಿಸಿಯಾಗಿ ಆರ್ ಸ್ನೇಹಲ್ ನಿಯೋಜನೆ….
ದೇವದಾಸಿ, ವಿಧವಾ ವೇತನ 5 ಸಾವಿರಕ್ಕೆ ಏರಿಸಲು ಆಗ್ರಹ: ಸರ್ಕಾರಕ್ಕೆ ಡಿಎಸ್ಎಸ್ ಬಿಗಿ ಪಟ್ಟು!