Belagavi

ಸುಮನ್ ನಾಗೇಂದ್ರ ಕಾಮಾನಾಚೆ ನಿಧನ

Share

ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ನವಿ ಗಲ್ಲಿಯ ರಹಿವಾಸಿ ಸುಮನ್ ನಾಗೇಂದ್ರ ಕಾಮಾನಾಚೆ (77) ಇಂದು ಹೃದಯಾಘಾತದಿಂದ ನಿಧನರಾದರು.

ರಕ್ಷಾವಿಸರ್ಜನೆ ಗುರುವಾರ ಮುಂಜಾನೆ 8 ಗಂಟೆಗೆ ನಡೆಯಲಿದ್ದು ಮೃತರು 3 ಸುಪುತ್ರರು, ಓರ್ವ ಸುಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

Tags:

error: Content is protected !!