ಕಾಗವಾಡ ಪಟ್ಟಣದ ಜೈನ ಸಮಾಜದ ಮಹಾವೀರ ವೃತ್ತಿ ಆಶ್ರಮದ ಸಂಚಾಲಕ ಅಪ್ಪಾಸಾಹೇಬ್ ಕಲ್ಲಪ್ಪಾ ಗೋಬಾಜೆ (72) ಅವರು
ಅನಾರೋಗ್ಯದ ಹಿನ್ನೆಲೆ ಬೆಳಗಾವಿಯ ಅರಿಹಂತ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.

