DEATH

ಹಾಜಿ ಬಾಬಾಲಾಲ ಬಾರಗೀರ್ ನಿಧನ

Share

ನಗರದ ಬೆಂಡಿ ಬಜಾರ್ ಬಾಸಿಬನ್ ಕಂಪೌಡನ ಹಿರಿಯ ನಿವಾಸಿ ಹಾಗೂ ನಿವೃತ್ತ ಶಿಕ್ಷಕರಾಗಿದ್ದ ಹಾಜಿ ಬಾಬಾಲಾಲ ಇಸ್ಮಾಯಿಲ್ ಬಾರಗೀರ್(90), ಅವರು ದಿ. 19ರಂದು ಅನಾರೋಗ್ಯದಿಂದ ನಿಧನ ಹೊಂದಿದರು.
ನಿವೃತ್ತ ಶಿಕ್ಷಕರಾಗಿದ್ದ ಮೃತರು ಸೇವಾ ನಿವೃತ್ತಿ ಬಳಿಕ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರ ಹಿಂದೆ ಪತ್ನಿ, 4 ಜನ ಪುತ್ರರು, 4 ಜನ ಪುತ್ರಿಯರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗ ಹೊಂದಿದ್ದರು.

Tags:

error: Content is protected !!