DEATH

ಪರಶುರಾಮ್ ಶಿವಾಜೀರಾವ್ ತಳವಾರ್ ನಿಧನ

Share

ಬೆಳಗಾವಿಯ ಖಾಸಬಾಗನ ರಹಿವಾಸಿ ಪರಶುರಾಮ್ ಶಿವಾಜೀರಾವ್ ತಳವಾರ್ (55) ಅವರು ಹೃದಯಾಘಾತದಿಂದ ನಿಧನರಾದರು.
ಮೃತರು ವಡಗಾಂವ ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯದಲ್ಲಿ ತಾತ್ಕಾಲಿಕ ಗ್ರಾಮ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರು ಪತ್ನಿ, ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!