ಬೆಳಗಾವಿ ಎಸ್ಪಿಯಾಗಿದ್ದ ಡಾ. ಭೀಮಾಶಂಕರ್ ಗುಳೇದ್ ಅವರು ಸಿಐಡಿ ಡಿಜಿಯಾಗಿ ಪದೋನ್ನತಿ ಹೊಂದಿದ್ದು, ಬೆಳಗಾವಿಯ ನೂತನ ಎಸ್ಪಿಯಾಗಿ ರಾಮರಾಜನ್ ನೇಮಕಗೊಂಡಿದ್ದಾರೆ,

ಹೌದು, ಬೆಳಗಾವಿ ಎಸ್ಪಿಯಾಗಿದ್ದ ಡಾ. ಭೀಮಾಶಂಕರ್ ಗುಳೇದ್ ಅವರು ಸಿಐಡಿ ಡಿಜಿಯಾಗಿ ಪದೋನ್ನತಿ ಹೊಂದಿದ್ದು, ಬೆಳಗಾವಿಯ ನೂತನ ಎಸ್ಪಿಯಾಗಿ ರಾಮರಾಜನ್ ನೇಮಕಗೊಂಡಿದ್ದಾರೆ. ರಾಮರಾಜನ್ ಅವರು ಕೊಡಗಿನ ಎಸ್ಪಿಯಾಗಿ ಸದ್ಯ ಕಾರ್ಯರತರಾಗಿದ್ದರು. ಈಗ ಅವರು ಬೆಳಗಾವಿಯ ನೂತನ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.
