Hukkeri

ಜನೆವರಿ 4 ರಂದು ಹುಕ್ಕೇರಿ ಯಲ್ಲಿ ವಧು ವರರ ಸಮಾವೇಶ – ಶಿವಾನಂದ ಝಿರಲಿ.

Share

ಹುಕ್ಕೇರಿ ನಗರದಲ್ಲಿ ಜನವರಿ 4 – 2026 ರಂದು ವೀರಶೈವ ಲಿಂಗಾಯತ ಹಾಗೂ ಎಲ್ಲ ಒಳ ಪಂಗಡಗಳ ವಧು ವರರ 23 ನೇ ಬೃಹತ್ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೋಳ್ಳಲಾಗಿದೆ ಎಂದು ಶ್ರೀ ಗುರುಶಾಂತೇಶ್ವರ ವಧು ವರರ ಸಂಯೋಜಕ ಶಿವಾನಂದ ಝಿರಲಿ ಹೇಳಿದರು.
ಅವರು ಇಂದು ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಕಳೆದ 22 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ವೀರಶೈವ ಲಿಂಗಾಯತ ಮತ್ತು ಒಳ ಪಂಗಡಗಳ ವಧು ವರರ ಸಮಾವೇಶವನ್ನು ಜನೆವರಿ 4 ರಂದು ಹುಕ್ಕೇರಿ ನಗರದ ಕೋಷ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೋಳ್ಳಲಾಗಿದೆ ಕಾರಣ ಪಾಲಕರು ತಮ್ಮ ಮಕ್ಕಳ ಭಾವ ಚಿತ್ರ ಮತ್ತು ಮಾಹಿತಿ ಯೊಂದಿಗೆ ಸರಿಯಾಗಿ 10 ಘಂಟೆಗೆ ಆಗಮಿಸ ಬೇಕು ಹಾಗೂ ವಿಧುರ,ವಿಧವೆಯರು ,ವಿಚ್ಚೇದಿತರು , ತಡವಾಗಿ ಮದುವೆ ಬಯಸುವವರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಕಾರಣ ಇದರ ಸದುಪಯೋಗವನ್ನು ಪಡೆದುಕೋಳ್ಳ ಬೇಕು ಎಂದರು ( )
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವ ನಂಬರ 8660057488.

Tags:

error: Content is protected !!