Athani

ಅಥಣಿಯಲ್ಲಿಯಲ್ಲಿ ಕತ್ತೆ ಕಿರುಬ ಪ್ರತ್ಯಕ್ಷ, ಭಯಭೀತರಾದ ಸತ್ತಿ ಗ್ರಾಮದ ಜನ!

Share

ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಿಗೂಢ ಕತ್ತೆಕಿರುಬ ಪ್ರಾಣಿಯನ್ನು ಮೇಕೆಯನ್ನು ತಿನ್ನುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯರು ಗಮನಿಸಿದ ನಂತರ ಭಯಭೀತರಾಗಿದ್ದಾರೆ.
ಅಥಣಿ ತಾಲೂಕಿನ ಸತ್ತಿ ಗ್ರಾಮದ ವಾಸಪ್ಪನ ತೋಟದಲ್ಲಿ ನಿಗೂಢ ಕತ್ತೆಕಿರುಬ ಪ್ರಾಣಿಯನ್ನು ಮೇಕೆ ತಿನ್ನುವ ದೃಶ್ಯ ಸಿಸಿಟಿವಿ ಯಲ್ಲಿ ಸ್ಥಳೀಯರು ಗಮನಿಸಿದ ನಂತರ ಭಯಭೀತರಾಗಿದ್ದಾರೆ. ಸತ್ತಿ ಗ್ರಾಮದ ಬಸವರಾಜ ಶಂಕರ ಗುಳಗಾವಿ ಇವರ ತೋಟದ ಮನೆಯಲ್ಲಿ ಸಾಕಿರುವಂತಹ ಪ್ರಾಣಿಯನ್ನು ತಿದ್ದು ಕೂಡಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೆ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

Tags:

error: Content is protected !!