DEATH

ಕಲ್ಮಡ ತಾಂಡೆಯ, ಮೋತಿಲಾಲ ಪಮ್ಮಾರ ಹೃದಯಾಘಾತದಿಂದ ನಿಧನ!

Share

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲ್ಮಡ ಡಿಎಲ್’ಟಿ ತಾಂಡೆಯ ನಿವಾಸಿಗಳಾಗಿದ್ದ ಮೋತಿಲಾಲ ಗಿಡ್ಡಪ್ಪ ಪಮ್ಮಾರ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಊರಿನ ಹಿರಿಯರಾಗಿ ಮತ್ತು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದ ಅವರ ನಿಧನದಿಂದಾಗಿ ಕಲ್ಮಡ ಡಿಎಲ್’ಟಿ ತಾಂಡೆಯ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೀವ್ರ ದುಃಖಿತರಾಗಿದ್ದಾರೆ. ಮೃತ ಮೋತಿಲಾಲ ಗಿಡ್ಡಪ್ಪ ಪಮ್ಮಾರ ಅವರು ತಮ್ಮ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕುಟುಂಬ ವರ್ಗ ಮತ್ತು ಬಂಧು ಮಿತ್ರರು ಪ್ರಾರ್ಥಿಸಿದ್ದಾರೆ.

Tags:

error: Content is protected !!