BELAGAVI

ನಿಂಗಪ್ಪ ಮಲ್ಲಪ್ಪ ನಿಂಗಣ್ಣವರ ನಿಧನ

Share

ಬೆಳಗಾವಿಯ ಕಾಳಿ ಅಂಬ್ರಾಯಿಯ ರಹಿವಾಸಿ ಮತ್ತು ನಗರ ನೀರು ಸರಬರಾಜು ಇಲಾಖೆಯ ನಿವೃತ್ತ ನೌಕರ ನಿಂಗಪ್ಪ ಮಲ್ಲಪ್ಪ ನಿಂಗಣ್ಣವರ್ (80) ವೃದ್ಧಾಪ್ಯದಿಂದ ನಿಧನರಾದರು.

ಮೃತರು ಮೂವರು ಪುತ್ರರು, ಸೊಸೆಯಂದಿರು, ಪುತ್ರಿ,  ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!